ಶನಿವಾರ, ಫೆಬ್ರವರಿ 9, 2013

ಸಮಾಜ ವಿಜ್ಞಾನ ಜಾತ್ರೆ

 ಸರಕಾರಿ ಪ್ರೌಢಶಾಲೆ ಎರ್ಮಾಳು ಬಡಾ  ಉಡುಪಿ  

ಇಲ್ಲಿ ದಿನಾಂಕ:27/12/2012 ರಿಂದ ದಿನಾಂಕ:29/12/2012ರ ವರೆಗೆ ಸಮಾಜ ವಿಜ್ಞಾನ ವಸ್ತು ಪ್ರದರ್ಶನ ನಡೆಸಲಾಗಿತ್ತು. ಈ ಸಂದರ್ಭದ ಅಮೂಲ್ಯ ಕ್ಷಣಗಳ ವಿವರವನ್ನು  ಸಮಾಜ ವಿಜ್ಞಾನ  ಸಂಪನ್ಮೂಲ ಶಿಕ್ಷಕರಾದ ಶ್ರೀ ಸಂಪತ್ ಕುಮಾರ್ ಪಾಂಗಾಳ ಇವರು you tube  ಗೆ upload  ಮಾಡಿದ್ದು ಅದಕ್ಕಾಗಿ ಈ ಕೆಳಗಿನ  ಲಿಂಕ್ ನ್ನು click  ಮಾಡಿರಿ.

ಸಮಾಜ ವಿಜ್ಞಾನ ಜಾತ್ರೆ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ